ನಿಮ್ಹಾನ್ಸ್ ಹಾಡೊಂದು ಬಾಕಿ
Posted date: 17 Tue, Jul 2012 ? 03:04:47 PM

ಸಂಜೀವಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ರವಿಕುಮಾರ್ ನಿರ್ಮಿಸಿರುವ ನಿಮ್ಹಾನ್ಸ್ ಚಿತ್ರಕ್ಕೆ  ಈಗಾಗಲೇ ಡಬ್ಬಿಂಗ್ ಕಾರ್ಯ ಪೂರ್ಣಗೊಳಿಸಿ ಬಹುಪಾಲು  ಮುಕ್ತಾಯಗೊಂಡಿರುವ ಈ ಚಿತ್ರಕ್ಕೆ ಹಾಡೊಂದು ಬಾಕಿ ಇದೆ.  ಯೋಗರಾಜಭಟ್, ಶಶಾಂಕ್ ಮಾರ್ಗದರ್ಶನದಲ್ಲಿ, ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ, ಸೂರ್ಯ, ಹೆಚ್.ಕೆ. ಛಾಯಾಗ್ರಹಣ ಸುರೇಶ್ ಬಾಬು,  ಸಂಗೀತ ಅವಿನಾಶ್ ಮತ್ತು  ಶ್ರೀರಾಮ್, ಕಲೆ, ಬಾಬುಖಾನ್, ಸಂಕಲನ ಕೆ.ಎಂ.ಪ್ರಕಾಶ್, ಸಾಹಸ ಡಿಪರೆಂಟ್ ಡ್ಯಾನಿ,  ನೃತ್ಯ ಮದನ್ ಹರಿಣಿ, ರಾಜು, ಹರ್ಷ, ಸಹನಿರ್ದೇಶನ ಶ್ರೀನಿವಾಸ್, ನಿರ್ಮಾಣ, ಡಿ.ಎಂ. ಕುಮಾರ್, ತಾರಾಗಣದಲ್ಲಿ ಸೂರ್ಯ, ವಿದ್ಯಾ, ಶರತ್ ಲೋಹಿತಾಶ್ವ, ನರೊನ್ಹ, ವಿದ್ಯಾ, ನಾಗಿಣಿ ಭರಣ, ರಮೇಶ್ ಭಟ್,  ರಾಮಕೃಷ್ಣ, ಅಶ್ವಥ್ ನೀನಾಸಂ,  ಪಂಕಜ ರವಿಶಂಕರ್, ರವಿ ಚೇತನ್, ಹರ್ಷ, ಅರುಣಾ ಬಾಲರಾಜ್, ರಾಜಕುಮಾರ್, ಮೈಕೋ ಶಿವಣ್ಣ, ಶಿವಕುಮಾರ್, ಹರೀಶ್, ಮಮತಾರಾವ್, ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed